2021 ರ ಅಕ್ಷಯ ತೃತೀಯ ದಿನದ ಶುಭ ಮುಹೂರ್ತ, ಆಚರಣೆ ಹಾಗೂ ಅದರ ಫಲಗಳು
2021 ರ ಅಕ್ಷಯ ತೃತೀಯ ದಿನದ ಶುಭ ಮುಹೂರ್ತದ ಅವಧಿ ? 14/05/2021 ಶುಕ್ರವಾರ ಮುಹೂರ್ತ : ಬೆಳಿಗ್ಗೆ ಅಮೃತ ಕಾಲ 05-38 ರಿಂದ 10-36 ನಿಮಿಷದವರೆಗೂ. ಮಧ್ಯಾಹ್ನ ಮುಹೂರ್ತ(ಶುಭ): 12:38 ರಿಂದ 1:59 ರವರೆಗೆ ಸಂಜೆ ಮುಹೂರ್ತ (ಚರಾ): 5:23 ರಿಂದ 7:04 ರವರೆಗೆ ರಾತ್ರಿ ಮುಹೂರ್ತ (ಲಾಭ): 9:41 ರಿಂದ 10:59 ರವರೆಗೆ ರಾತ್ರಿ ಮುಹೂರ್ತ (ಶುಭ, ಅಮೃತ, ಚರಾ): ಮೇ 15 ರಂದು ಶನಿವಾರ 12:17 ರಿಂದ ಬೆಳಗ್ಗೆ 4:12 ಗಂಟೆಯವರೆಗೆ. ಅಕ್ಷಯ …
2021 ರ ಅಕ್ಷಯ ತೃತೀಯ ದಿನದ ಶುಭ ಮುಹೂರ್ತ, ಆಚರಣೆ ಹಾಗೂ ಅದರ ಫಲಗಳು Read More »